ರಾಕಿಂಗ್ ಸ್ಟಾರ್ ಯಶ್ ಮತ್ತು ರಾಧಿಕಾ ಪಂಡಿತ್ ಬಾಳಲ್ಲಿ ದೇವತೆ ಬಂದು ಇಂದಿಗೆ ಸರಿಯಾಗಿ ಒಂದು ವರ್ಷ ತುಂಬಿದೆ. ಹೌದು, 'ಯಶಿರಾ' ದಂಪತಿಯ ಮೊದಲ ಮಗಳು ಆಯ್ರಾಗೆ ಇಂದು ಹುಟ್ಟುಹಬ್ಬ.Kannada Actor Yash-Radhika Pandit's daughter Ayra is celebrating her first birthday today .